Skip to product information
1 of 2

Vinayaka Kolahal

ಅವಳಿಲ್ಲದ ಆ ಸಂಜೆಗಳು

ಅವಳಿಲ್ಲದ ಆ ಸಂಜೆಗಳು

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 87

Type - Paperback

ಕಳ್ಬಟ್ಟಿ ಕಾಯ್ಸೋ ಕಳ್ಸೂಳೆಮಕ್ಳು ಮೈನ, ಆನಿ ಕಾಲಾಗಾಕಿ ಮೈಮೂಳೆ ಮುರ್ಸೋವರ್ಗೂ: ಈ ಹಳ್ಯಾಗ ನೆಮ್ದಿ ನೆಲ್ಸಾಕಿಲ್ಲ. ಯಾರ್ ಮನ್ಯಾಗು ಕತ್ಲು ಸತ್ತು ಬೆಳ್ಕು ಜಿನ್ಸಾಕಿಲ್ಲ. ಏಟೂ ಅಂತಾವ, ನಾ ಈ ಪಾಟಿ ಸಹಿಸ್ಕೊಂಡಿರ್ಲಿ ಯೋಳು. ಕೂಲಿ-ನಾಲಿ ಮಾಡಿ ರೊಕ್ಕಾ ತಂದಿದ್ದು ಈ ಬೇವರ್ಸಿ ಗಂಡನ್ನ ಗಂಟ್ಲಿಗೆ ಸಾರಾಯಿ ಸುರಿಯಾಕಲ್ಲ; ನೀ... ನೀನು ಪಸಂದಾಗಿ ವೋದಿ, ಈ ಸೀಮೆಗೆ, ಆ ದೇಸಕ್ಕೆ ಒಳ್ಳೆ ಸಾಧ್ಕ ಆಗ್ಬೇಕು. ನಾಕ್ಜಕ್ಕೆ ನಾಕಕ್ಸರ ಕಲ್ಸೋ ಬುಧ್ವಂತ ಆಗ್ಬೇಕು; ಹೆಂಗಾರ ಮಾಡಿ ಈ ಹಾಳ್ ಬಿದ್ದಿರೋ ಹಳ್ಯಾಗ; ಒಂದೇ ಒಂದು ಪುಸ್ತಕದಂಗ್ಡಿನೋ ಅದೆಂಥದೋ ಗ್ರಂಥಾಲಯನೋ-ಗ್ರಂಥಾಲಯನೋ ಅಂತಾರಲ್ಲ; ಅದ್ನ ಕಟ್ಟುಸ್ಟೇಕು. ಅಂತಾ ನಾ ಕನ್ಸ್ ಕಾಣಿದ್ರೆ: ಯೀ ಸೂಳೇಮಗ ಯಿರೋ ಬರೋ ಮನಿ-ಮಠನೆಲ್ಲ ಮಾರಿ ಇಸ್ಪೀಟು-ಗಿಸ್ಪೀಟು ಆಡಿ, ರೊಕ್ಕಾನೆಲ್ಲ ಹಾಳ್ಮಾಡಿ: ಗಂಟ್ಲುಮಟ ಕುಡ್ಡು-ಕುಡ್ಡು ಕಕ್ಕಿ ನನ್ ಬಾಳ್ನ ಹಾಳ್ಮಾಡ್ಬುಟ್ಟ ನಿಮ್ಮಪ್ಪ. ಅದ್ಕೆ ಕೂಸೇ, ಈ ಕುಡ್ಗೋಲ್ನಾಗ ಅವ್ನ್ ರುಂಡಾನ ಕತ್ತರ್ಸಿ, ತುಂಡ್ತುಂಡ್ ಮಾಡಿದ್ದು ಕೂಸೇ. ನೀನು ಈ ಬ್ಯಾವರ್ಸಿ ತರ ಆಗ್ಬೇಡ; ನೀ ಪಸಂದಾಗಿ ವೋದಿ ಈ ಹಳ್ಯಾಗ ಕಳ್ಬಟ್ಟಿ ಕಾಸೋದ್ನ ನಿಲ್ಸಿ ಒಂದ್ ಪುಸ್ತಕದ್ ಕೋಣೇನ ಕಟ್ಟುಸ್ತೀಯ, ಯೋಳು ಕೂಸೇ: ನಮ್ಮೂರಾಗ ಎಲ್ಲ್ ನೋಡಿದ್ರೂ, ಏನ್ ನೋಡಿದ್ರೂ, ನೋಡೋರ್ ಕಣ್ಣಾಗ ಬರೀ ಕನ್ನಡ ಪುಸ್ತಕಗಳೇ ಕಾಣ್ಬೇಕು!

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)